“ಯಶಸ್ವಿಯಾದ ಮತ್ತು ಫಲಭರಿತವಾದ ಸೇವೆಗೆ ಬಾಗಿಲನ್ನು ತೆರೆಯುವುದಕ್ಕೆ ಅಭಿಷೇಕ ಎನ್ನುವ ನಿಯಮ ಕೈಬೀಗವು ಬೇಕಾಗಿರುತ್ತದೆ. ಅನೇಕಮಂದಿ ಒಳ್ಳೆಯ ಉದ್ದೇಶಗಳೊಂದಿಗೆ ದೇವರ ಕೆಲಸವನ್ನು ಮಾಡಬೇಕೆಂದು ಪ್ರಯತ್ನಪಡುವರು, ಅವರು ತುಂಬಾ ದೂರವಿದ್ದಾರೆಂದು ತಿಳಿದುಕೊಳ್ಳುತ್ತಿಲ್ಲ ಯಾಕಂದರೆ “ಪರಾಕ್ರಮದಿಂದಲ್ಲ, ಬಲದಿಂದಲ್ಲ, ನನ್ನ ಆತ್ಮದಿಂದಲೇ (ಅಭಿಷೇಕದಿಂದಲೇ)” [ಜೆಕರ್ಯ.4:6] ಸೇವೆಯು ನಡೆಯುತ್ತದೆಯೆಂದು ತಿಳಿದುಕೊಳ್ಳುವುದರಲ್ಲಿ ವಿಫಲರಾಗಿದ್ದಾರೆ.
ಬಿಷಪ್ ಡಗ್ ಹೆವಾರ್ಡ್-ಮಿಲ್ಸ್ ರವರು ಬರೆದಿರುವ “ಅಭಿಷೇಕವನ್ನು ಪಡೆದುಕೊಳ್ಳಿರಿ” ಎನ್ನುವ ಅಸಾಧಾರಣವಾದ ಈ ಪುಸ್ತಕವು ಅಭಿಷೇಕವನ್ನು ಪಡೆದುಕೊಳ್ಳುವುದು ಎಂದರೇನು ಎನ್ನುವದನ್ನು ನಿಮಗೆ ಬೋಧಿಸುತ್ತದೆ ಮತ್ತು ನೀವು ಇದನ್ನು ಪ್ರಾಯೋಗಿಕವಾಗಿ ಹೇಗೆ ಪಡೆದುಕೊಳ್ಳಬೇಕೆನ್ನುವುದನ್ನು ಕೂಡ ಬೋಧಿಸುತ್ತದೆ! ಈ ಪುಸ್ತಕ ಪುಟಗಳಿಂದ ನಿಮ್ಮಲ್ಲಿ ದೇವರ ಅಭಿಷೇಕವು ಸುರಿಸಲ್ಪಡುವದಕ್ಕೆ ತವಕವನ್ನು ಹೊಂದಿರಿ!”
Reviews
There are no reviews yet.