“ಕರ್ತನನ್ನು ಸೇವಿಸುವುದು ದೊಡ್ಡ ವಿಷಯ ಎಂದು ನೀವು ಕೇಳಿರಬಹುದು; ಆದರೆ ನಮ್ಮ ದೇವರಾದ ಕರ್ತನನ್ನು ಸೇವಿಸುವುದು ಎಷ್ಟು ದೊಡ್ಡದು ಎಂದುನೀವು ಸ್ಪಷ್ಟವಾಗಿ ಯೋಚಿಸಿರಲಾರಿರಿ. ಡ್ಯಾಗ್ ಹೆವಾರ್ಡ್–ಮಿಲ್ಸ್ ಅವರ ಈ ವಿಶೇಷ ಪುಸ್ತಕದಲ್ಲಿ ದೇವರ ಒಬ್ಬ ಸೇವಕನು ಯಾರು ಮತ್ತು ನೀವುಕರ್ತನನ್ನು ಹೇಗೆ ಸೇವಿಸಬಹುದು ಎಂದು ನೀವು ಅರ್ಥಮಾಡಿಕೊಳ್ಳುವಿರಿ.
ಕರ್ತನನ್ನು ಸೇವಿಸುವವರು ಮತ್ತು ಆತನನ್ನು ಸೇವಿಸದವರ ನಡುವಿನ ವ್ಯತ್ಯಾಸವನ್ನು ನೀವು ಪ್ರಾಯೋಗಿಕವಾಗಿ ತಿಳಿದುಕೊಳ್ಳುವಿರಿ!
ಕರ್ತನನ್ನು ಸೇವಿಸುವವರೊಂದಿಗೆ ನಿಮ್ಮನ್ನು ಕೂಡ ಎಣಿಸುವಂತಾಗಲಿ!”
Reviews
There are no reviews yet.