ನಿಮ್ಮ ಸತ್ಯವೕದವನ್ನು ಓದಿರಿ, ಪ್ರತಿದಿನ ಪ್ರಾರ್ಥಿಸಿರಿ ………. ಒಂದುವೕಳ ನೀವು ಬೆಳಯಬೇಕಾದಲ್ಲಿ

“ಈ ಪುಸ್ತಕದ ಶೀರ್ಷಿಕೆ ತಕ್ಷಣವೇ ಸಣ್ಣ ಮಕ್ಕಳು ಸಂತೋಷದಿಂದ ಹಾಡುವ ಬಗ್ಗೆ ಯೋಚಿಸುವಂತೆ ಮಾಡುತ್ತದೆ…ನೀವು ಪ್ರತಿದಿನ ನಿಮ್ಮ ಸತ್ಯವೇದವನ್ನು  ಓದುತ್ತೀರಾ? ನೀವು ಪ್ರತಿದಿನ ಪ್ರಾರ್ಥಿಸುತ್ತೀರಾ?

ಈ ಪುಸ್ತಕವು ಸತ್ಯವೇದ ಎಂದು ಕರೆಯಲ್ಪಡುವ ಈ ಅದ್ಭುತವಾದ ಒಂದು ಪುಸ್ತಕಕ್ಕೆ ನಿಮ್ಮ ಕಣ್ಣುಗಳನ್ನು ತೆರೆಯುಂತೆ ಮಾಡುತ್ತದೆ. ನೀವು ಸತ್ಯವೇದವನ್ನು ಓದುವಾಗ ಮತ್ತುಪ್ರತಿದಿನ ಪ್ರಾರ್ಥಿಸುವಾಗ ಪ್ರತಿದಿನ ನಿಮಗೆ ಬರುವ ಅದ್ಬುತಗಳನ್ನು ಇದು ನಿಮಗೆ ತೊರಿಸುತ್ತದೆ. ನಿಮ್ಮ ದೈನಂದಿನ ಸತ್ಯವೇದ ಓದುವಿಕೆ ಮತ್ತು ದೈನಂದಿನ ಪ್ರಾರ್ಥನೆನಿಮಗೆ ಆನಂದವುಂಟುಮಾಡಲಿ!”

Category:

Description

Title

Go to Top