ಸೇವೆಯು ಕ್ಲೀಷ್ಠಕರವಾದದ್ದು! ಜೀವನವು ಕ್ಲೀಷ್ಠಕರವಾದದ್ದು! ನೋಡುವದಕ್ಕೆ ಸಾಧ್ಯವಿಲ್ಲದ ದೇವರನ್ನು ಹಿಂಬಾಲಿಸುವದು ಅಷ್ಟು ಸುಲಭವಲ್ಲ. ನೀವುಆಲಿಸಲಿಕ್ಕಾಗದ ದೇವರನ್ನು ಅನುಸರಿಸುವದು ಸುಲಭವಲ್ಲ.
ನೀವು ಈ ಪುಸ್ತಕವನ್ನು ಓದಿದ್ದಾದರೆ, ದೇವರಿಗೆ ನೀವು ಮಾಡುವ ಸೇವೆಯ ಸುತ್ತ ಇರುವ ಮರ್ಮಗಳ ಹೊರತಾಗಿಯೂ ನೀವು ನಿಮ್ಮ ಸೇವೆಯನ್ನುನೆರವೇರಿಸುವದಕ್ಕೆ ಬೇಕಾದ ಅನೇಕ ಬೀಗದ ಕೈಗಳ ಕುರಿತು ಕಂಡುಕೊಂಡವರಾಗಿರುವಿರಿ. ಈ ಪುಸ್ತಕದಲ್ಲಿ ನಿಮಗೆ ಕರ್ತನಿಂದ ಬರುತ್ತಿರುವ ಸಕಲಮಾರ್ಗಸೂಚಿಗಳನ್ನು ನೀವು ಅನುಸರಿಸುವದು ಪ್ರಾಮುಖ್ಯವಾಗಿರುತ್ತದೆ. ಈ ಪುಸ್ತಕದಲ್ಲಿರುವ ಮರ್ಮಗಳು ನಿಮ್ಮನ್ನು ನಿಮ್ಮ ಸೇವೆಯನ್ನು ಲೋಪವಿಲ್ಲದೆನಡಿಸುವ ದಾರಿಯಲ್ಲಿ ನಡಿಸುತ್ತಿವೆ.
ಒಂದು ದಿನ ನೀವು ಈ ಮಾತುಗಳನ್ನು ಹೇಳುವಿರಿ, “ನಾನು ನನ್ನ ಓಟವನ್ನು ಕಡೇಗಾಣಿಸಿದ್ದೇನೆ ಹಾಗೂ ನನ್ನ ಸೇವೆಯನ್ನು ನೆರವೇರಿಸಿದ್ದೇನೆ!” ನೀವುನಿಮ್ಮ ಸೇವೆಯನ್ನು ಲೋಪವಿಲ್ಲದೆ ನಡಿಸುವದಕ್ಕೆ ಕೃಪೆಯೂ ಶಕ್ತಿಯೂ ನಿಮಗೆ ದೊರಕಲಿ!
Reviews
There are no reviews yet.