ನಿಷ್ಠೆ ಮತ್ತು ನಂಬಿಕೆದ್ರೋಹ ಗರ್ವ ಹೊಂದಿರುವವರು

ದೀನತೆಯು ಒಂದು ಪ್ರಾಮುಖ್ಯವಾದ ಆತ್ಮೀಕ ಗುಣವಾಗಿದೆ. ಈ ಅಸ್ಪಷ್ಟ ಮೋಡದಂತೆÉ ಮೊಬ್ಬಾಗಿರುವ ಆದರೆ ಪ್ರಮುಖ್ಯವಾದ ಆತ್ಮೀಕ ಗುಣದ ಕುರಿತು ಬರೆಯುವ ಧೈರ್ಯವನ್ನು ಮಾಡಿದವರು ಕೆಲವೇ ಕೆಲವರಿದ್ದಾರೆ. ಈ ರೋಮಾಂಚನಕಾರಿ ಸಂಪುಟದಲ್ಲಿ,   ಡ್ಯಾಗ್ ಹೇವರ್ಡ್-ಮಿಲ್ಸ್‍ನು ಗರ್ವದ ಅನೇಕ ಕುಟಿಲವಾದ ರೂಪಗಳನ್ನು ಬಯಲಿಗೆ ತರುತ್ತಾನೆ. ಈ ಶಕ್ತಿಶಾಲಿ ಪುಸ್ತಕವು ಹೋರಾಟದಲ್ಲಿರುವ ಜೊತೆಯ ಕ್ರೈಸ್ತನಿಂದ ಬರೆಯಲ್ಪಟ್ಟಿದ್ದು, ನಿಮಗೆ ಆಶೀರ್ವಾದ ತರುವದು ಹಾಗೂ ಯೇಸು ಕ್ರಿಸ್ತನ ಮಗುವಿನಂಥ ದೀನತೆಯನ್ನು ಅಭಿವೃದ್ಧಿಪಡಿಸಿಕೊಳ್ಳಲು ನಿಮಗೆ ಪೋತ್ಸಾಹವನ್ನು ನೀಡುವದು.

Category:

Description

Reviews

There are no reviews yet.

Be the first to review “ನಿಷ್ಠೆ ಮತ್ತು ನಂಬಿಕೆದ್ರೋಹ ಗರ್ವ ಹೊಂದಿರುವವರು”

Your email address will not be published. Required fields are marked *

Title

Go to Top