-
"ಯಶಸ್ವಿಯಾದ ಮತ್ತು ಫಲಭರಿತವಾದ ಸೇವೆಗೆ ಬಾಗಿಲನ್ನು ತೆರೆಯುವುದಕ್ಕೆ ಅಭಿಷೇಕ ಎನ್ನುವ ನಿಯಮ ಕೈಬೀಗವು ಬೇಕಾಗಿರುತ್ತದೆ. ಅನೇಕಮಂದಿ ಒಳ್ಳೆಯ ಉದ್ದೇಶಗಳೊಂದಿಗೆ ದೇವರ ಕೆಲಸವನ್ನು ಮಾಡಬೇಕೆಂದು ಪ್ರಯತ್ನಪಡುವರು, ಅವರು ತುಂಬಾ ದೂರವಿದ್ದಾರೆಂದು ತಿಳಿದುಕೊಳ್ಳುತ್ತಿಲ್ಲ ಯಾಕಂದರೆ “ಪರಾಕ್ರಮದಿಂದಲ್ಲ, ಬಲದಿಂದಲ್ಲ, ನನ್ನ ಆತ್ಮದಿಂದಲೇ (ಅಭಿಷೇಕದಿಂದಲೇ)” [ಜೆಕರ್ಯ.4:6] ಸೇವೆಯು ನಡೆಯುತ್ತದೆಯೆಂದು ತಿಳಿದುಕೊಳ್ಳುವುದರಲ್ಲಿ ವಿಫಲರಾಗಿದ್ದಾರೆ. ಬಿಷಪ್ ಡಗ್ ಹೆವಾರ್ಡ್-ಮಿಲ್ಸ್ ರವರು ಬರೆದಿರುವ “ಅಭಿಷೇಕವನ್ನು ಪಡೆದುಕೊಳ್ಳಿರಿ” ಎನ್ನುವ ಅಸಾಧಾರಣವಾದ ಈ ಪುಸ್ತಕವು ಅಭಿಷೇಕವನ್ನು ಪಡೆದುಕೊಳ್ಳುವುದು ಎಂದರೇನು ಎನ್ನುವದನ್ನು ನಿಮಗೆ ಬೋಧಿಸುತ್ತದೆ ಮತ್ತು ನೀವು ಇದನ್ನು ಪ್ರಾಯೋಗಿಕವಾಗಿ ಹೇಗೆ ಪಡೆದುಕೊಳ್ಳಬೇಕೆನ್ನುವುದನ್ನು ಕೂಡ ಬೋಧಿಸುತ್ತದೆ! ಈ ಪುಸ್ತಕ ಪುಟಗಳಿಂದ ನಿಮ್ಮಲ್ಲಿ ದೇವರ ಅಭಿಷೇಕವು ಸುರಿಸಲ್ಪಡುವದಕ್ಕೆ ತವಕವನ್ನು ಹೊಂದಿರಿ!"
-
"ದೇವರನ್ನು ಅನುಸರಿಸುವದು ಒಂದು ರೋಮಾಂಚಕಾರಿ ಅನಾವರಣದ ಪಯಣವಾಗಿರುತ್ತದೆ. ಬೇರೆಯವರನ್ನು ಅನುಸರಿಸುವದು ಮತ್ತು ಅನುಕರಣ ಮಾಡುವದು ಪುರಾತನ ಕಲಿಕಾ ಕಲೆಗಳಾಗಿದ್ದು ಯೇಸು ಕ್ರಿಸ್ತನು ತಾನು ನೀಡುವ ತರಬೇತಿಗೆ ಒಂದು ಮೂಲಭೂತ ವಿಧಾನವಾಗಿ ಆಯ್ಕೆ ಮಾಡಿಕೊಂಡನು. ಈ ಕಾಲಕಾಲದಿಂದಲೂ ಸಾಭಿತುಗೊಂಡಿರುವ ತರಬೇತಿ ವಿಧಾನವನ್ನು ಬಳಸಿರುವದಕ್ಕೆ ಹಿಂದೇಟು ಹಾಕುವದಕ್ಕೆ ಬದಲಾಗಿ, ಅನುಸರಿಸುವ ಕಲೆಯ ಸುಂದರತೆ ಹಾಗೂ ದೀನತೆಯನ್ನು ಅರ್ಥಮಾಡಿಕೊಳ್ಳುವ ಸಮಯ ಇದಾಗಿದೆ. ಈ ಪುಸ್ತಕದಲ್ಲಿ, ಯಾರನ್ನು, ಏನನ್ನು ಮತ್ತು ಹೇಗೆ ಸರಿಯಾಗಿ ಅನುಸರಿಸಬೇಕೆಂಬುದನ್ನು ಕಂಡುಕೊಳ್ಳುವಿರಿ. ಡಗ್ ವೇವಾರ್ಡ್-ಮಿಲ್ಸ್ರ ಈ ಅತ್ಯದ್ಭುತವಾದ ಹೊಸ ಪುಸ್ತಕವು ಅನುಸರಿಸುವ ಕಲೆಗೆ ನಮ್ಮ ಕ್ರೈಸ್ತೀಯ ಅನುಭವದಲ್ಲಿ ಅದರ ಸೂಕ್ತ ಸ್ಥಾನವನ್ನು ಒದಗಿಸಿ ಕೊಡುತ್ತದೆ."
-
సంఘముల నిర్మాణము ఆకర్షణీయ కాపరులలో బహుగా వ్యాపించిన విషయము. ఆరంభ శిష్యులకు ఇది ప్రధాన క్రియ. విజయవంతమైన సంఘ స్థాపన, ఏదైనప్పటకీ, నైపుణ్యత మరియు అనేక విషయాలను హత్తుకొనుట కోరును. Dag Heward-Mills ఈ పుస్తకములో సంఘ స్థాపనలో అనేక భాగములను వర్ణించును. ఇది తన జీవితము కొరకు సంఘ నిర్మాణం దర్శనము చేసికొనవలనంటే ఏ కాపరికైనా తర్ఫీదు పుస్తకం.
-
దేవుని ఖచ్చితమైన చిత్తము కంటే ఎక్కువ ప్రాముఖ్యమైన విషయము లేదు. సువార్త పరిచారకుల భేదము గుర్తించే ఒక విషయము దేవుని స్వరమును స్పష్టముగా వినగలిగే వారి సామర్థ్యత. దేవుని ఖచ్చితమైన చిత్తములో పరిశుద్ధాత్మను అనుసరించుట ఎంత ప్రాముఖ్యము. నీవు దేవుని పరిపూర్ణ చిత్తములో ఉన్నప్పుడు, దేవుని కొరకు నీవు ఆశించే అన్నిటిలో ఫలించి మరియు పొందుకొందువు. Dag Heward-Mills గారి అసాధారణమైన పని నీ జీవితములో మరియు పరిచర్యలో ఒక గొప్ప ప్రభావము చూపును.