-
ಯೇಸು ಕ್ರಿಸ್ತನನ್ನು ನಿಮ್ಮ ಕರ್ತನು ಮತ್ತು ರಕ್ಷಕನನ್ನಾಗಿ ಸ್ವೀಕರಿಸಿದ ನಂತರ ನೀವು ರಕ್ಷಣೆ ಹೊಂದಿದ್ದೀರಿ! ನೀವು ಹೊಸದಾಗಿ ಹುಟ್ಟಿದ ಕ್ರೈಸ್ತರುಮತ್ತು ನಿಮ್ಮ ಹೆಸರು ಜೀವ ಭಾದ್ಯರ ಪುಸ್ತಕದಲ್ಲಿ ಬರೆಯಲ್ಪಟ್ಟಿದೆ. ನಿಮ್ಮ ಪ್ರಶ್ನೆ: “ಮುಂದೆ ತೆಗೆದುಕೊಳ್ಳಬೇಕಾದ ಹೆಜ್ಜೆ ಯಾವುದು?” ಕ್ರೈಸ್ತರಾಗಿರುವದು ಉತ್ತಮವಾದ ಹೆಜ್ಜೆ, ಆದರೆ ಅದು ಪ್ರಾರಂಭ ಮಾತ್ರ. ನೀವು ಉತ್ತಮವಾದ, ಬಲವಾದ ಕ್ರೈಸ್ತರಾಗಬೇಕಾಗಿದೆ. ’ಹಾಗಿದ್ದಲ್ಲಿಅದನ್ನು ನಾನು ಹೇಗೆ ಮಾಡಬೇಕು?’ – ಮತ್ತು ಮರಣಕ್ಕೆ ಅಥವಾ ಎತ್ತಲ್ಪಡುವದಕ್ಕೆ ಸಿದ್ದರಾಗಿರುವ ಬಲವಾದ ಕ್ರೈಸ್ತರಾಗಲು ತೆಗೆದುಕೊಳ್ಳಬೇಕಾದ ಹಜ್ಜೆಗಳನ್ನು ಈ ಪುಸ್ತಕದಲ್ಲಿ, ನೀವು ಕಲಿಯುತ್ತೀರಿ
-
ಸೇವೆಯು ಕ್ಲೀಷ್ಠಕರವಾದದ್ದು! ಜೀವನವು ಕ್ಲೀಷ್ಠಕರವಾದದ್ದು! ನೋಡುವದಕ್ಕೆ ಸಾಧ್ಯವಿಲ್ಲದ ದೇವರನ್ನು ಹಿಂಬಾಲಿಸುವದು ಅಷ್ಟು ಸುಲಭವಲ್ಲ. ನೀವುಆಲಿಸಲಿಕ್ಕಾಗದ ದೇವರನ್ನು ಅನುಸರಿಸುವದು ಸುಲಭವಲ್ಲ. ನೀವು ಈ ಪುಸ್ತಕವನ್ನು ಓದಿದ್ದಾದರೆ, ದೇವರಿಗೆ ನೀವು ಮಾಡುವ ಸೇವೆಯ ಸುತ್ತ ಇರುವ ಮರ್ಮಗಳ ಹೊರತಾಗಿಯೂ ನೀವು ನಿಮ್ಮ ಸೇವೆಯನ್ನುನೆರವೇರಿಸುವದಕ್ಕೆ ಬೇಕಾದ ಅನೇಕ ಬೀಗದ ಕೈಗಳ ಕುರಿತು ಕಂಡುಕೊಂಡವರಾಗಿರುವಿರಿ. ಈ ಪುಸ್ತಕದಲ್ಲಿ ನಿಮಗೆ ಕರ್ತನಿಂದ ಬರುತ್ತಿರುವ ಸಕಲಮಾರ್ಗಸೂಚಿಗಳನ್ನು ನೀವು ಅನುಸರಿಸುವದು ಪ್ರಾಮುಖ್ಯವಾಗಿರುತ್ತದೆ. ಈ ಪುಸ್ತಕದಲ್ಲಿರುವ ಮರ್ಮಗಳು ನಿಮ್ಮನ್ನು ನಿಮ್ಮ ಸೇವೆಯನ್ನು ಲೋಪವಿಲ್ಲದೆನಡಿಸುವ ದಾರಿಯಲ್ಲಿ ನಡಿಸುತ್ತಿವೆ. ಒಂದು ದಿನ ನೀವು ಈ ಮಾತುಗಳನ್ನು ಹೇಳುವಿರಿ, “ನಾನು ನನ್ನ ಓಟವನ್ನು ಕಡೇಗಾಣಿಸಿದ್ದೇನೆ ಹಾಗೂ ನನ್ನ ಸೇವೆಯನ್ನು ನೆರವೇರಿಸಿದ್ದೇನೆ!” ನೀವುನಿಮ್ಮ ಸೇವೆಯನ್ನು ಲೋಪವಿಲ್ಲದೆ ನಡಿಸುವದಕ್ಕೆ ಕೃಪೆಯೂ ಶಕ್ತಿಯೂ ನಿಮಗೆ ದೊರಕಲಿ!
-
Waarom onderwijs geven over het onderwerp “loyaliteit en gebrek aan loyaliteit”? Ik geloof dat de Heer dit praktische onderwerp om verschillende redenen op mijn hart heeft gelegd. Allereerst heb ik gezien hoe belangrijk dit onderwerp is in het Woord van God. De Bijbelse geschriften staan bol van verhalen over trouwe en over verraderlijke mensen. Er valt heel wat te leren van deze verhalen uit de Bijbel. Ook de enkele jaren die ik in de bediening heb mogen doorbrengen, hebben me bewust gemaakt van mensen die loyaal zijn en van mensen die geen loyaliteit kennen. Ik heb de invloed hiervan gezien op gemeenten en bedieningen. In de bladzijden die volgen zal ik een aantal redenen met u bespreken waarom het onderwerp van loyaliteit zo belangrijk voor me is.
-
ဤဂႏၳဝင္စာအုပ္တြင္ ဒါန္ဟီ၀ိဒ္-မီလ္စ္သည္ က်ယ္ျပန္႔ၿပီးလက္ေတြ႔က်လွေသာ အိမ္ေထာင္ေရး အေၾကာင္းကို အတြင္းက်က် ေဖာ္ျပထားပါသည္။ အလြန္႔အလြန္ထူးျခားေသာ ဤ စာအုပ္သည္ အိမ္ေထာင္ ေရးအတုိင္ပင္ခံမ်ားႏွင့္ စံုတြဲမ်ားအတြက္ အားကိုးအားထားျပဳႏုိင္ေသာ စာအုပ္အျဖစ္အဆင္သင့္ အသံုးျပဳႏုိင္ပါ သည္။ ဤစာအုပ္တြင္ သင့္အိမ္ေထာင္ေရးကို ျမင့္တင္ေပးရန္ အားအင္သစ္ႏွင့္ စိတ္ႏုိးၾကားမႈကို သင္ရွာေတြ႔ ေပလိမ့္မည္။
-
Це серйозне звинувачення «один із вас — диявол» було зроблено Ісусом Христом по відношенні до Його малої групи з 12-ти учнів. Багато з нас переживають жорстоке поводження диявола, тому що ми не знаємо, як його викрити або розпізнати його роботу. З цієї благословенної книги ви дізнаєтеся про гріхи диявола і вирішите ніколи не ходити в них. Нехай фраза «один із вас — диявол» ніколи не стосується вас! Это серьезное обвинение «один из вас — диавол» было сделано Иисусом Христом по отношению к Его малой группе из 12-ти учеников. Многие из нас переживают жестокое обращение дьявола, потому что мы не знаем, как его разоблачить или распознать его работу. Из этой благословенной книги вы узнаете о грехах дьявола и решите никогда не ходить в них. Пусть фраза «один из вас — диавол» никогда не относится к вам!
-
Kerken zijn gevuld met perfecte veinzers, die perfect disloyaal worden. Satans hoofdsleutel is altijd bedrog en veinzerij geweest. Een leider die niet door het masker van een veinzer heen kan kijken, zal lijden voor zijn blindheid. Intimidatie, familiariteit en verwarring zijn kwaadaardige geesten, die bedieners bevechten. Meestal weten mensen niet eens wat hen bevecht. Dit boek helpt je om de vijand van binnenuit te identificeren en te bestrijden.
-
Demut ist eine wichtige geistige Eigenschaft. Nur wenige Menschen haben es gewagt, über diese nebulöse, aber wichtige spirituelle Qualität zu schreiben. In diesem neuen aufregenden Band legt Dag Heward-Mills die vielen subtilen Formen des Stolzes offen. Dieses kraftvolle Buch, geschrieben von einem mit Schwierigkeiten kämpfenden Christen, wird Sie segnen und Sie ermutigen, die kindliche Demut Jesu Christi zu entwickeln".
-
Es gibt kein wichtigeres Thema, als im vollkommenen Willen Gottes zu sein. Das Einzige, was die Diener des Evangeliums auszeichnen wird, ist ihre Fähigkeit, die Stimme Gottes genau zu hören. Es ist wichtig, dem Heiligen Geist in den vollkommenen Willen Gottes hinein zu folgen. Wenn Sie im vollkommenen Willen Gottes sind, werden Sie aufblühen und all das für Gott erreichen, was sich wünschen. Dieses hervorragende Werk von Dag Heward-Mills wird einen grossen Einfluss auf Ihr Leben und Ihren Dienst haben.
-
«…Geh hinaus auf die Landstrassen und an die Zäune und nötige sie hereinzukommen, dass mein Haus voll werde.» Lukas 14:23. Der Herzensruf Gottes ist, dass die Welt gerettet und Sein Haus - die Kirche - gefüllt werden soll! Aus dieser Offenbarung entstand dieses Buch "Die Mega Kirche" von Bischof Dag Heward-Mills, Pastor einer der grössten Kirchen in Ghana. Ihre Kirche und Ihr Dienst werden nach der Lektüre dieses anregenden Buches nie mehr dieselben sein!