ಡ್ಯಾಗ್ಹೇವರ್ಡ್-ಮಿಲ್ಸ್ಅನೇಕಪುಸ್ತಕಗಳಲೇಖಕರಾಗಿದ್ದಾರೆ, ಅದರಲ್ಲಿಅತ್ಯುತ್ತಮಮಾರಾಟವಾಗುವ“ನಿಷ್ಠೆಮತ್ತುನಂಬಕೆದ್ರೋಹ” ಎಂಬಪುಸ್ತಕವುಸಹಸೇರಿದೆ. ಇವರುಎರಡುಸಾವಿರಕ್ಕೂಅಧಿಕಸಭೆಗಳಿರುವಂಥಲೈಟ್ಹೌಸ್ಚಾಪೆಲ್ಇಂಟರ್ನ್ಯಾಷನಲ್ಸಂಸ್ಥೆಯಸ್ಥಾಪಕರಾಗಿದ್ದಾರೆ. ಡ್ಯಾಗ್ಹೇವರ್ಡ್-ಮಿಲ್ಸ್ಒಬ್ಬಅಂತರರಾಷ್ಟ್ರೀಯಸುವಾರ್ತಿಕರಾಗಿದ್ದುಅಂತರರಾಷ್ಟ್ರೀಯಸ್ವಸ್ಥತಾಕೂಟಗಳಲ್ಲಿಮತ್ತುವಿಶ್ವದಾದ್ಯಂತಸಮಾವೇಶಗಳಲ್ಲಿಸೇವೆಸಲ್ಲಿಸುತ್ತಿದ್ದಾರೆ. ಹೆಚ್ಚಿನವಿವರಗಳಿಗಾಗಿಸಂಪರ್ಕಿಸಿ: www. daghewardmills. org.
-
ಯೇಸು ಕ್ರಿಸ್ತನನ್ನು ನಿಮ್ಮ ಕರ್ತನು ಮತ್ತು ರಕ್ಷಕನನ್ನಾಗಿ ಸ್ವೀಕರಿಸಿದ ನಂತರ ನೀವು ರಕ್ಷಣೆ ಹೊಂದಿದ್ದೀರಿ! ನೀವು ಹೊಸದಾಗಿ ಹುಟ್ಟಿದ ಕ್ರೈಸ್ತರುಮತ್ತು ನಿಮ್ಮ ಹೆಸರು ಜೀವ ಭಾದ್ಯರ ಪುಸ್ತಕದಲ್ಲಿ ಬರೆಯಲ್ಪಟ್ಟಿದೆ. ನಿಮ್ಮ ಪ್ರಶ್ನೆ: “ಮುಂದೆ ತೆಗೆದುಕೊಳ್ಳಬೇಕಾದ ಹೆಜ್ಜೆ ಯಾವುದು?” ಕ್ರೈಸ್ತರಾಗಿರುವದು ಉತ್ತಮವಾದ ಹೆಜ್ಜೆ, ಆದರೆ ಅದು ಪ್ರಾರಂಭ ಮಾತ್ರ. ನೀವು ಉತ್ತಮವಾದ, ಬಲವಾದ ಕ್ರೈಸ್ತರಾಗಬೇಕಾಗಿದೆ. ’ಹಾಗಿದ್ದಲ್ಲಿಅದನ್ನು ನಾನು ಹೇಗೆ ಮಾಡಬೇಕು?’ – ಮತ್ತು ಮರಣಕ್ಕೆ ಅಥವಾ ಎತ್ತಲ್ಪಡುವದಕ್ಕೆ ಸಿದ್ದರಾಗಿರುವ ಬಲವಾದ ಕ್ರೈಸ್ತರಾಗಲು ತೆಗೆದುಕೊಳ್ಳಬೇಕಾದ ಹಜ್ಜೆಗಳನ್ನು ಈ ಪುಸ್ತಕದಲ್ಲಿ, ನೀವು ಕಲಿಯುತ್ತೀರಿ
-
ಸೇವೆಯು ಕ್ಲೀಷ್ಠಕರವಾದದ್ದು! ಜೀವನವು ಕ್ಲೀಷ್ಠಕರವಾದದ್ದು! ನೋಡುವದಕ್ಕೆ ಸಾಧ್ಯವಿಲ್ಲದ ದೇವರನ್ನು ಹಿಂಬಾಲಿಸುವದು ಅಷ್ಟು ಸುಲಭವಲ್ಲ. ನೀವುಆಲಿಸಲಿಕ್ಕಾಗದ ದೇವರನ್ನು ಅನುಸರಿಸುವದು ಸುಲಭವಲ್ಲ. ನೀವು ಈ ಪುಸ್ತಕವನ್ನು ಓದಿದ್ದಾದರೆ, ದೇವರಿಗೆ ನೀವು ಮಾಡುವ ಸೇವೆಯ ಸುತ್ತ ಇರುವ ಮರ್ಮಗಳ ಹೊರತಾಗಿಯೂ ನೀವು ನಿಮ್ಮ ಸೇವೆಯನ್ನುನೆರವೇರಿಸುವದಕ್ಕೆ ಬೇಕಾದ ಅನೇಕ ಬೀಗದ ಕೈಗಳ ಕುರಿತು ಕಂಡುಕೊಂಡವರಾಗಿರುವಿರಿ. ಈ ಪುಸ್ತಕದಲ್ಲಿ ನಿಮಗೆ ಕರ್ತನಿಂದ ಬರುತ್ತಿರುವ ಸಕಲಮಾರ್ಗಸೂಚಿಗಳನ್ನು ನೀವು ಅನುಸರಿಸುವದು ಪ್ರಾಮುಖ್ಯವಾಗಿರುತ್ತದೆ. ಈ ಪುಸ್ತಕದಲ್ಲಿರುವ ಮರ್ಮಗಳು ನಿಮ್ಮನ್ನು ನಿಮ್ಮ ಸೇವೆಯನ್ನು ಲೋಪವಿಲ್ಲದೆನಡಿಸುವ ದಾರಿಯಲ್ಲಿ ನಡಿಸುತ್ತಿವೆ. ಒಂದು ದಿನ ನೀವು ಈ ಮಾತುಗಳನ್ನು ಹೇಳುವಿರಿ, “ನಾನು ನನ್ನ ಓಟವನ್ನು ಕಡೇಗಾಣಿಸಿದ್ದೇನೆ ಹಾಗೂ ನನ್ನ ಸೇವೆಯನ್ನು ನೆರವೇರಿಸಿದ್ದೇನೆ!” ನೀವುನಿಮ್ಮ ಸೇವೆಯನ್ನು ಲೋಪವಿಲ್ಲದೆ ನಡಿಸುವದಕ್ಕೆ ಕೃಪೆಯೂ ಶಕ್ತಿಯೂ ನಿಮಗೆ ದೊರಕಲಿ!
-
ಹೊಸ ಕ್ರೈಸ್ತರು ತಮ್ಮ ರಕ್ಷಣೆಯ ಮೂಲಭೂತ ಅಂಶಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವರ ಹೊಸ ಜೀವನವನ್ನುನಿಯಂತ್ರಿಸುವ ತತ್ವಗಳನ್ನು ಕಲಿಯುವುದು ಬಹಳ ಮುಖ್ಯವಾಗಿದೆ. ಹೊಸ ವಿಶ್ವಾಸಿಗಳಿಗೆ ಪ್ರಮುಖ ಸಂಗತಿಗಳನ್ನು ಈಅಗತ್ಯವನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ ಮತ್ತು ಹೊಸ ಕ್ರೈಸ್ತರು ತಮ್ಮ ಹೊಸ ನಂಬಿಕೆಯಲ್ಲಿ ವಿಜಯಶಾಲಿಯಾಗಿನಡೆಯಲು ಒಂದು ಅಡಿಪಾಯವನ್ನು ಒದಗಿಸಲಾಗಿದೆ.