ಡ್ಯಾಗ್ಹೇವರ್ಡ್-ಮಿಲ್ಸ್ಅನೇಕಪುಸ್ತಕಗಳಲೇಖಕರಾಗಿದ್ದಾರೆ, ಅದರಲ್ಲಿಅತ್ಯುತ್ತಮಮಾರಾಟವಾಗುವ“ನಿಷ್ಠೆಮತ್ತುನಂಬಕೆದ್ರೋಹ” ಎಂಬಪುಸ್ತಕವುಸಹಸೇರಿದೆ. ಇವರುಎರಡುಸಾವಿರಕ್ಕೂಅಧಿಕಸಭೆಗಳಿರುವಂಥಲೈಟ್ಹೌಸ್ಚಾಪೆಲ್ಇಂಟರ್ನ್ಯಾಷನಲ್ಸಂಸ್ಥೆಯಸ್ಥಾಪಕರಾಗಿದ್ದಾರೆ. ಡ್ಯಾಗ್ಹೇವರ್ಡ್-ಮಿಲ್ಸ್ಒಬ್ಬಅಂತರರಾಷ್ಟ್ರೀಯಸುವಾರ್ತಿಕರಾಗಿದ್ದುಅಂತರರಾಷ್ಟ್ರೀಯಸ್ವಸ್ಥತಾಕೂಟಗಳಲ್ಲಿಮತ್ತುವಿಶ್ವದಾದ್ಯಂತಸಮಾವೇಶಗಳಲ್ಲಿಸೇವೆಸಲ್ಲಿಸುತ್ತಿದ್ದಾರೆ. ಹೆಚ್ಚಿನವಿವರಗಳಿಗಾಗಿಸಂಪರ್ಕಿಸಿ: www. daghewardmills. org.

  • ಡ್ಯಾಗ್ ಹೇವರ್ಡ್-ಮಿಲ್ಸ್ ಉತ್ತಮ ಮಾರಾಟವಾಗುವ “ವಿಶ್ವಾಸನಿಷ್ಠೆ ಮತ್ತು ವಿಶ್ವಾಸನಿಷ್ಠೆರಹಿತತೆ” ಸೇರಿದಂತೆ ಅನೇಕ ಪುಸ್ತಕಗಳನ್ನು ಬರೆದಿರುತ್ತಾರೆ. ಈತನು ಎರಡು ಸಾವಿರಕ್ಕೂ ಅಧಿಕ ಸಭೆಗಳನ್ನು ಒಳಗೊಂಡಿರುವ ಲೈಟ್ ಹೌಸ್ ಚಾಪೆಲ್ ಇಂಟರನ್ಯಾಷನಲ್ ಸಂಸ್ಥೆಯ ಸ್ಥಾಪಕನಾಗಿರುತ್ತಾರೆ. ಡ್ಯಾಗ್ ಹೇವರ್ಡ್-ಮಿಲ್ಸ್ ಅಂತರ್ ರಾಷ್ಟ್ರೀಯ ಸುವಾರ್ತಿಕರಾಗಿದ್ದು, ಹೀಲಿಂಗ್ ಜೀಸಸ್ ಕ್ರೂಸಡ್ ಹಾಗೂ ವಿಶ್ವದಲ್ಲೆಲ್ಲಾ ನಡೆಯುವ ಸಮಾವೇಶಗಳಲ್ಲಿ ಸೇವೆ ಮಾಡುತ್ತಾರೆ. ಹೆಚ್ಚಿನ ಮಾಹಿತಿಗೋಸ್ಕರ ಭೇಟಿ ಕೊಡಿ:

  • "ದೇವರನ್ನು ಅನುಸರಿಸುವದು ಒಂದು ರೋಮಾಂಚಕಾರಿ ಅನಾವರಣದ ಪಯಣವಾಗಿರುತ್ತದೆ. ಬೇರೆಯವರನ್ನು ಅನುಸರಿಸುವದು ಮತ್ತು ಅನುಕರಣ ಮಾಡುವದು ಪುರಾತನ ಕಲಿಕಾ ಕಲೆಗಳಾಗಿದ್ದು ಯೇಸು ಕ್ರಿಸ್ತನು ತಾನು ನೀಡುವ ತರಬೇತಿಗೆ ಒಂದು ಮೂಲಭೂತ ವಿಧಾನವಾಗಿ ಆಯ್ಕೆ ಮಾಡಿಕೊಂಡನು. ಈ ಕಾಲಕಾಲದಿಂದಲೂ ಸಾಭಿತುಗೊಂಡಿರುವ ತರಬೇತಿ ವಿಧಾನವನ್ನು ಬಳಸಿರುವದಕ್ಕೆ ಹಿಂದೇಟು ಹಾಕುವದಕ್ಕೆ ಬದಲಾಗಿ, ಅನುಸರಿಸುವ ಕಲೆಯ ಸುಂದರತೆ ಹಾಗೂ ದೀನತೆಯನ್ನು ಅರ್ಥಮಾಡಿಕೊಳ್ಳುವ ಸಮಯ ಇದಾಗಿದೆ. ಈ ಪುಸ್ತಕದಲ್ಲಿ, ಯಾರನ್ನು, ಏನನ್ನು ಮತ್ತು ಹೇಗೆ ಸರಿಯಾಗಿ ಅನುಸರಿಸಬೇಕೆಂಬುದನ್ನು ಕಂಡುಕೊಳ್ಳುವಿರಿ. ಡಗ್ ವೇವಾರ್ಡ್-ಮಿಲ್ಸ್‍ರ ಈ ಅತ್ಯದ್ಭುತವಾದ ಹೊಸ ಪುಸ್ತಕವು ಅನುಸರಿಸುವ ಕಲೆಗೆ ನಮ್ಮ ಕ್ರೈಸ್ತೀಯ ಅನುಭವದಲ್ಲಿ ಅದರ ಸೂಕ್ತ ಸ್ಥಾನವನ್ನು ಒದಗಿಸಿ ಕೊಡುತ್ತದೆ."

  • ಗ್ರೀಕ್ ಪದವಾದ ಲಾಯಕೋಸ್ ಎಂಬುದರ ಅರ್ಥವು “ಯಾವದೇ ಕುಶಲತೆಗಳಿಲ್ಲದಿರುವದು” ಎಂಬುದೇ. “ಕುಶಲತೆಗಳ ಕೊರತೆಯಿದ್ದ” ಜನರಿಂದ ಮಹಾನ್ ಕಾರ್ಯಗಳು ಸಾಧಿಸಲ್ಪಟ್ಟಿವೆ ಎಂಬುದನ್ನು ಇತಿಹಾಸವು ನಮಗೆ ಕಲಿಸಿರುತ್ತದೆ. ಡ್ಯಾಗ್ ಹೇವರ್ಡ್-ಮಿಲ್ಸ್‍ರ ಈ ಅತ್ಯದ್ಭುತವಾದ ಪುಸ್ತಕದ ಮೂಲಕವಾಗಿ, ಸಭೆಯಲ್ಲಿ ಕೆಲಸ ಮಾಡುವದಕ್ಕೆ ಶ್ರೀಸಾಮಾನ್ಯ ಸೇವಕರಿಲ್ಲದಿದ್ದರೆ ಏನಾಗುತ್ತದೆ; ಶ್ರೀಸಾಮಾನ್ಯ ಸೇವಕರೊಂದಿಗೆ ಹೇಗೆ ಭಾರವನ್ನು ಹಂಚಿಕೆ ಮಾಡಿಕೊಳ್ಳತಕ್ಕದ್ದು ಮತ್ತು ಶ್ರೀಸಾಮಾನ್ಯ ಸೇವೆಯನ್ನು ಕಾಪಾಡುವದಕ್ಕೆ ಹೇಗೆ ಹೋರಾಟ ಮಾಡಬೇಕು ಎಂಬುದನ್ನು ಕಲಿತುಕೊಳ್ಳಿರಿ.

  • ಸೇವೆಗೆ ನೀಡಿರುವ ಕರೆಯು ನಾಯಕತ್ವಕ್ಕಾಗಿ ನೀಡಿದ ಕರೆಯಾಗಿದೆ. ಇನ್ನೊಂದು ಸಾರಿ, ಸರಳವಾದ ಹಾಗೂ ದೀನ ಮನೋಭಾವದಿಂದ ಡಾ. ಡ್ಯಾಗ್ ಹೇವರ್ಡ್-ಮಿಲ್ಸ್ ತನ್ನನ್ನು ಒಬ್ಬ ಗಮನಾರ್ಹ ಕ್ರೈಸ್ತೀಯ ನಾಯಕನನ್ನಾಗಿ ಮಾಡಿರುವ ತತ್ವಗಳನ್ನು ಸವಿಸ್ತಾರವಾಗಿ ವಿವರಿಸುತ್ತಾನೆ. ಇಲ್ಲಿ ಪ್ರಕಟಗೊಳಿಸಲಾಗಿರುವ ಸತ್ಯಗಳು ಅನೇಕರಲ್ಲಿ ನಾಯಕತ್ವದ ಕಲೆಯನ್ನು ರೂಢಿಸಿಕೊಳ್ಳಲು ಸ್ಪೂರ್ತಿಗೊಳಿಸುವವು.

  • ಡ್ಯಾಗ್ ಹೇವರ್ಡ್-ಮಿಲ್ಸ್ ಉತ್ತಮ ಮಾರಾಟವಾಗುವ “ವಿಶ್ವಾಸನಿಷ್ಠೆ ಮತ್ತು ವಿಶ್ವಾಸನಿಷ್ಠೆರಹಿತತೆ” ಸೇರಿದಂತೆ ಅನೇಕ ಪುಸ್ತಕಗಳನ್ನು ಬರೆದಿರುತ್ತಾರೆ. ಈತನು ಎರಡು ಸಾವಿರಕ್ಕೂ ಅಧಿಕ ಸಭೆಗಳನ್ನು ಒಳಗೊಂಡಿರುವ ಲೈಟ್ ಹೌಸ್ ಚಾಪೆಲ್ ಇಂಟರನ್ಯಾಷನಲ್ ಸಂಸ್ಥೆಯ ಸ್ಥಾಪಕನಾಗಿರುತ್ತಾರೆ. ಡ್ಯಾಗ್ ಹೇವರ್ಡ್-ಮಿಲ್ಸ್ ಅಂತರ್ ರಾಷ್ಟ್ರೀಯ ಸುವಾರ್ತಿಕರಾಗಿದ್ದು, ಹೀಲಿಂಗ್ ಜೀಸಸ್ ಕ್ರೂಸಡ್ ಹಾಗೂ ವಿಶ್ವದಲ್ಲೆಲ್ಲಾ ನಡೆಯುವ ಸಮಾವೇಶಗಳಲ್ಲಿ ಸೇವೆ ಮಾಡುತ್ತಾರೆ. ಹೆಚ್ಚಿನ ಮಾಹಿತಿಗೋಸ್ಕರ ಭೇಟಿ ಕೊಡಿ:

  • ಡ್ಯಾಗ್ ಹೇವರ್ಡ್-ಮಿಲ್ಸ್ ಉತ್ತಮ ಮಾರಾಟವಾಗುವ “ವಿಶ್ವಾಸನಿಷ್ಠೆ ಮತ್ತು ವಿಶ್ವಾಸನಿಷ್ಠೆರಹಿತತೆ” ಸೇರಿದಂತೆ ಅನೇಕ ಪುಸ್ತಕಗಳನ್ನು ಬರೆದಿರುತ್ತಾರೆ. ಈತನು ಎರಡು ಸಾವಿರಕ್ಕೂ ಅಧಿಕ ಸಭೆಗಳನ್ನು ಒಳಗೊಂಡಿರುವ ಲೈಟ್ ಹೌಸ್ ಚಾಪೆಲ್ ಇಂಟರನ್ಯಾಷನಲ್ ಸಂಸ್ಥೆಯ ಸ್ಥಾಪಕನಾಗಿರುತ್ತಾರೆ. ಡ್ಯಾಗ್ ಹೇವರ್ಡ್-ಮಿಲ್ಸ್ ಅಂತರ್ ರಾಷ್ಟ್ರೀಯ ಸುವಾರ್ತಿಕರಾಗಿದ್ದು, ಹೀಲಿಂಗ್ ಜೀಸಸ್ ಕ್ರೂಸಡ್ ಹಾಗೂ ವಿಶ್ವದಲ್ಲೆಲ್ಲಾ ನಡೆಯುವ ಸಮಾವೇಶಗಳಲ್ಲಿ ಸೇವೆ ಮಾಡುತ್ತಾರೆ. ಹೆಚ್ಚಿನ ಮಾಹಿತಿಗೋಸ್ಕರ ಭೇಟಿ ಕೊಡಿ:

  • ಡ್ಯಾಗ್ ಹೇವರ್ಡ್-ಮಿಲ್ಸ್ ಉತ್ತಮ ಮಾರಾಟವಾಗುವ “ವಿಶ್ವಾಸನಿಷ್ಠೆ ಮತ್ತು ವಿಶ್ವಾಸನಿಷ್ಠೆರಹಿತತೆ” ಸೇರಿದಂತೆ ಅನೇಕ ಪುಸ್ತಕಗಳನ್ನು ಬರೆದಿರುತ್ತಾರೆ. ಈತನು ಎರಡು ಸಾವಿರಕ್ಕೂ ಅಧಿಕ ಸಭೆಗಳನ್ನು ಒಳಗೊಂಡಿರುವ ಲೈಟ್ ಹೌಸ್ ಚಾಪೆಲ್ ಇಂಟರನ್ಯಾಷನಲ್ ಸಂಸ್ಥೆಯ ಸ್ಥಾಪಕನಾಗಿರುತ್ತಾರೆ. ಡ್ಯಾಗ್ ಹೇವರ್ಡ್-ಮಿಲ್ಸ್ ಅಂತರ್ ರಾಷ್ಟ್ರೀಯ ಸುವಾರ್ತಿಕರಾಗಿದ್ದು, ಹೀಲಿಂಗ್ ಜೀಸಸ್ ಕ್ರೂಸಡ್ ಹಾಗೂ ವಿಶ್ವದಲ್ಲೆಲ್ಲಾ ನಡೆಯುವ ಸಮಾವೇಶಗಳಲ್ಲಿ ಸೇವೆ ಮಾಡುತ್ತಾರೆ. ಹೆಚ್ಚಿನ ಮಾಹಿತಿಗೋಸ್ಕರ ಭೇಟಿ ಕೊಡಿ:

  • ಜೀವಿತವು ಎಲ್ಲರಿಗೂ ಸವಾಲಿನದ್ದಾಗಿರುತ್ತದೆ. ಅನೇಕ ಸಮಯದಲ್ಲಿ ಜಯಿಸಲು ನಿಮಗೆ ಯಾವುದು ಅವಶ್ಯಕವಾಗಿರುತ್ತದೆಯೋ ಅದನ್ನೇ ಆತನಜ್ಞಾನದ ಮೂಲಕ ಒದಗಿಸಲಾಗುತ್ತದೆ. ಜ್ಞಾನವು ದೇವರ ರಹಸ್ಯವಾಗಿದ್ದು ನೀವು ನಿಮ್ಮ ಜೀವಿತದಲ್ಲಿ ಎದುರಾಗುವ ಕಷ್ಟಗಳನ್ನು ಜಯಿಸಿ ಅದ್ಭುತವಾಗಿಜೀವಿಸಲು ಸಹಾಯ ಮಾಡುತ್ತದೆ. ದೇವರು ನಿಮ್ಮನ್ನು ಮಹಿಮೆಗಾಗಿ ಪ್ರತಿಷ್ಠಿಸಿದ್ದಾನೆ. ದೇವರ ರಹಸ್ಯವೇ ದೇವರ ಜ್ಞಾನವಿದ್ದು ನಿಮ್ಮ ಪ್ರಭಾವ ಹಾಗೂಘನತೆಗಾಗಿ ಪ್ರತಿಷ್ಟಿಸಲಾಗಿದೆ. ಈ ಪುಸ್ತಕದ ಪ್ರಕಟನೆಗಳು ನಿಮಗೆ ಪ್ರತಿದಿನ ಜಯವನ್ನು ತರಲಿ! ಈ ಪುಸ್ತಕವು ಜಯವನ್ನು ಪಡೆಯಲು ನಿಮಗೆಜ್ಞಾನವನ್ನು ಕೊಡಲಿ.
  • ನಿಜವಾಗಿಯೂ ದೇವರು ಅನೇಕ ಜನರನ್ನು ಕರೆದಿದ್ದಾನೆ. ಭೂಮಿಯ ಮೇಲಿನ ನಮ್ಮ ಜೀವೀತವು ಆತನಿಗೆ ಸೇವೆ ಸಲ್ಲಿಸಲು ಒಂದು ಅವಕಾಶವಾಗಿದೆ, ಮತ್ತು ನೀವು ದೇವರ ರಾಜ್ಯಕ್ಕಾಗಿ ಮಾಡುತ್ತಿರುವ ಕೆಲಸಗಳ ಮೇಲೆ ಆತನ ಕಣ್ಣು ಹೊಂದಿರುವನು. ಈ ಪುಸ್ತಕವು ಉತ್ಸಾಹದಿಂದ ಓದುವಂತೆ ಮಾಡುತ್ತದೆ. ಲೇಖಕನು ಹೇಳಿದ ಸತ್ಯಗಳನ್ನು ನೀವು ಅಂತರ್ಗತ ಮಾಡಿಕೊಂಡರೆ, ನಿಮ್ಮ ಜೀವನದ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಲು ಬುದ್ದಿವಂತಿಕೆಯನ್ನು ಹೋಂದುವಿರಿ.

  • ಹೊಲಗಳು ಬಿಳಿಯಾಗಿವೆ ಮತ್ತು ಆತ್ಮಗಳ ಸುಗ್ಗಿಯು ಮಾಗಿದೆ, ಆದರೆ ಬೋಧಕರು ಎಲ್ಲಿದ್ದಾರೆ? ಡ್ಯಾಗ್ ಹೆವಾರ್ಡ್-ಮಿಲ್ಸ್ ಸ್ಪೂರ್ತಿದಾಯಕವಾದ ಹೊಸ ಪುಸ್ತಕವು ಕ್ರೈಸ್ತರಿಗೆ ಆತ್ಮಗಳನ್ನು ಗೆಲ್ಲಲು ತುರ್ತು ಕರೆಯಾಗಿದೆ.
  • ನಮಗೆ ಪ್ರಕಟವಾದ ಈ ಮಹಾ ರಕ್ಷಣೆಯ ಕುರಿತು ಹೆಚ್ಚಾಗಿ ತಿಳಿದುಕೊಳ್ಳಲು ಪೂರ್ವದ ಪ್ರವಾದಿಗಳು ವಿಚಾರಿಸಿದರೂ ಮತ್ತು ಪರಿಶೋಧಿಸಿದರೂ ಎಂಬುದು ನಿಮಗೆ ತಿಳಿದಿದೆಯೇ? ಈ ರಕ್ಷಣೆಯು ಮನುಷ್ಯರಿಗೆ ಹೇಗೆ ಉಂಟಾಗುತ್ತದೆಂದು ಅವರಿಗೆ ಊಹಿಸಲು ಆಗಲಿಲ್ಲ…ಆದರೆ ಈ ರಕ್ಷಣೆಯನ್ನು ನಾವು ಹೊಂದಿಕೊಳ್ಳುವುದಕ್ಕೆ ಆಶೀರ್ವದಿಸಲ್ಪಟ್ಟರಾಗಿದ್ದೇವೆ! ಯಾರೊಬ್ಬರು ನಮಗೆ ಹೇಳಿದರ ನಿಮಿತ್ತ ನಾವು ರಕ್ಷಣೆಯನ್ನು ಹೊಂದಿಕೊಂಡೆವು. ಆತ್ಯಾಕರ್ಷಕವಾದ ಈ ಪುಸ್ತಕದಲ್ಲಿ, ಸುವಾರ್ತಿಕ ಡಗ್ ಹೆವಾರ್ಡ್-ಮಿಲ್ಸ್ ರವರು ನಮ್ಮ ಮಹಾ ರಕ್ಷಣೆಯ ಅರ್ಥಮಾಡಿಕೊಳ್ಳುವುದಕ್ಕೆ ಮಾತ್ರವಲ್ಲ ಆದರೆ ಈ ಮಹಾ ರಕ್ಷಣೆಯ ಕುರಿತು ಇತರರೊಂದಿಗೆ ಹೇಗೆ ಹಂಚಿಕೊಳ್ಳಬೇಕು ಎಂದು ನಮಗೆ ಬೋಧಿಸುತ್ತಾರೆ. ನಾವು ಪ್ರತಿಯೊಬ್ಬರು ಸುವಾರ್ತಿಕನ ಸೇವೆಯನ್ನು ಮಾಡೋಣ!

  • ವಿರೋಧ, ನೆಪ, ಅನುಮಾನ, ಅಸಮಾಧಾನ ಇತ್ಯಾದಿಗಳ ನಡುವೆಯೂ ಸುವಾರ್ತಾಬೋಧನೆಯನ್ನು ಪರಿಣಾಮಕಾರಿ ಮತ್ತುಫಲಪ್ರದವಾಗಿಸುವ ಬಲವಾದ ಶಕ್ತಿಯ ಬಗ್ಗೆ ತಿಳಿಯಿರಿ. ಡ್ಯಾಗ್ ಹೆವಾರ್ಡ್-ಮಿಲ್ಸ್ ಅವರ ಪುಸ್ತಕವು ನೀವು ಹಿಂದೆಂದಿಗಿಂತಲೂ ಹೆಚ್ಚು ಆತ್ಮಗಳ ವಿಜೇತರಾಗಬಹುದು.

Title

Go to Top